സൗദി അരേബിയയിലുള്ളവര്‍ താങ്കളുടെ വിസാ ശെരിയാണോ എന്ന്‍ ഉറപ്പുവരുത്തുക.ഇവിടെ ക്ലിക്ക് ചൈദ് ''رقم الإقامة'' യില്‍ ഇകാമ നമ്പര്‍ അടിച്ച് കൊടുത്ത് enter അമര്‍ത്തുക. ಸೌದಿ ಅರೆಬಿಯದಲ್ಲಿರುವವರು ತಮ್ಮ ವಿಸಾ ಅರಿತುಕೊಳ್ಳಿ. ಇದರ ಮೇಲೆ ಕ್ಲಿಕ್ ಮಾಡಿ ''رقم الإقامة''ದಲ್ಲಿ ಇಕಾಮ ಅಂಕೆಯನ್ನು ಒತ್ತಿ enter ಕೊಡಿ.

WATCH LIVE HAJJ CLICK HERE

Friday, September 2, 2011

ಸೌದಿ ಅರೆಬಿಯಾಧಲ್ಲಿ ಪ್ರವಾಸಿಗಳಿಗೆ ಅಗ್ನಿ ಪರೀಕ್ಷೆ

ಸೌದಿ ಅರೆಬಿಯಾಧಲ್ಲಿ ಪ್ರವಾಸಿಗಳಿಗೆ ಅಗ್ನಿ ಪರೀಕ್ಷೆ
riyadh

ಮಧೀನ ,ರಿಯಾದ್ : ಸೌಧಿ ಸರ್ಕಾರ ವು ಎರಡು ತಿಂಗಳು  ಮುಂಜೆ ಜಾರಿಗೆ ತಂಧ ಕೆಂಪು ಪಟ್ಟಿಯಲ್ಲಿರುವ ಕಾರ್ಮಿಕರಿಗೆ ವಿಸಾ ನಿರಾಕರಣೆ ಯೂ ಇದೇ ಸೆಪ್ಟೆಂಬರ್ ತಿಂಗಳು  10 ರಿಂಧ ಜಾರಿಗೆ ಬರಲಿಧೆ. ಇಧರಿಂಧ ಲಕ್ಷಾಂತರ ಉದ್ಹ್ಯೋಗಾರ್ಥಿಗಳಿಗೆ ಉಧ್ಯೋಗ ನಷ್ಟವಾಗಲಿದೆ .ಸೌಧಿ ಅರಾಮ್ಕೋ ಸಹಿತ ಹಲವು ಕಂಪೆನಿಗಳು ಭೀಥಿಯಲ್ಲಿಧೆ .ಮತ್ತೂ 30 % ಸೌಧಿಗಳನ್ನೂ ನೇಮಕ ಮಾಡಬೇಕೆನ್ನುವ ನಿಯಮ ಜಾರಿಗೆ    ಬರಲಿಧೆ .

No comments: