ಮಂಜೆಶ್ವರಧಲ್ಲಿ ಅವಘಡ ಖಂಡಿತ .....!ಇಧುವೇ ಶಾಕ್ಷಿ ......
![]() |
www .pavoornews.blogspot.com |
ಮಂಜೇಶ್ವರ : ಮಂಜೆಶ್ವರಧಲ್ಲಿ ಅವಘಡ ಖಂಡಿತ , ಕೊಯಮ್ಬತುರ್ -ಕಣ್ಣೂರ್-ಮಂಗಳೂರು ಲೋಕಲ್ ರೈಲು 8 ಗಂಟೆಗೆ ಮಂಜೇಶ್ವರ ರೈಲ್ವೆ ನಿಲ್ಧಾನ ತಲುಪುತ್ಥಧೆ, ಇಧಕ್ಕೂ ಮುಂಚೆ ಕಾಸರಗೋಡು,ಕುಂಬ್ಳೆ,ಉಪ್ಪಳ ರೈಲ್ವೆ ನಿಲ್ಧಾನಧಲ್ಲಿ ತುಂಬಿ ಮಂಜೇಶ್ವರ ತಲುಪುತ್ತದೆ. ಮಂಜೆಶ್ವರಧಿಂದ ಮಾತ್ರ 1500 ಕ್ಕೂ ಹೆಚ್ಚು ವಿಧ್ಯಾರ್ಥಿಗಳು,ಉಧ್ಯೋಗಿಗಳು ನಿತ್ಯ ಪ್ರಯಾನಿಸುವರು.ಹಲವು ಭಾರಿ ಅಧೀಕ್ರ್ಥರಿಗೆ ಸೂಚಿಸಿದರೂ ಅಧಿಕಾರಿಗಳು ಈ ಇತ್ತ ಕಡೆ ಗಮನಹರಿಸೂಧಿಲ್ಲ.ಈ ರೀತಿ ಮುಂಧುವರಿಧರೆ ಅವಘಡ ಖಂಡಿತ.

No comments:
Post a Comment