ന്യൂസ് ഫ്ലാഷ്.......NEWS FLASH..........
ಕಾಸರಗೋಡು: ಕಾರಿಗೆ ಬಸ್ ಢಿಕ್ಕಿ; ಇಬ್ಬರ ಸಾವು
കാസര്കോട് : കാറും ബസും കൂറിയടിച് രണ്ട് മരണം
ಕಾಸರಗೋಡು,: ನಗರದ ಹೊರವಲಯದ ಚೆಂಗಳದ ಸಂತೋಷ್ ನಗರ ಎಂಬಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರಿಗೆ ಬಸ್ಸೊಂದು ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಮೃತಪಟ್ಟ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ.
ಕಣ್ಣೂರು ಚಕ್ಕರಕಲ್ ಎಂಬಲ್ಲಿನ ಮಣಿಕಂಠ (37) ಹಾಗೂ ಶ್ರೀಕುಮಾರ್ (48) ಅಪಘಾತದಿಂದ ಮೃತಪಟ್ಟಿದ್ದಾರೆ. ಇವರಿದ್ದ ಕಾರಿಗೆ ಬಸ್ ಢಿಕ್ಕಿ ಹೊಡೆಯಿತೆನ್ನಲಾಗಿದೆ.
No comments:
Post a Comment