സൗദി അരേബിയയിലുള്ളവര്‍ താങ്കളുടെ വിസാ ശെരിയാണോ എന്ന്‍ ഉറപ്പുവരുത്തുക.ഇവിടെ ക്ലിക്ക് ചൈദ് ''رقم الإقامة'' യില്‍ ഇകാമ നമ്പര്‍ അടിച്ച് കൊടുത്ത് enter അമര്‍ത്തുക. ಸೌದಿ ಅರೆಬಿಯದಲ್ಲಿರುವವರು ತಮ್ಮ ವಿಸಾ ಅರಿತುಕೊಳ್ಳಿ. ಇದರ ಮೇಲೆ ಕ್ಲಿಕ್ ಮಾಡಿ ''رقم الإقامة''ದಲ್ಲಿ ಇಕಾಮ ಅಂಕೆಯನ್ನು ಒತ್ತಿ enter ಕೊಡಿ.

WATCH LIVE HAJJ CLICK HERE

Tuesday, October 11, 2011

കാഞ്ഞങ്ങാട് കല്ലൂരാവിയില്‍ പോലീസ് ജീപ്പ് കത്തിച്ചു
ಕಾಞಂಗಾಡ್ನಲ್ಲಿ ಸಂಘರ್ಷ:ಪೋಲೀಸ್ ಜೀಪಿಗೆ ಬೆಂಕಿ 



കാഞ്ഞങ്ങാട്: സംഘര്‍ഷം നിലനില്‍ക്കുന്ന കാഞ്ഞങ്ങാടിന് സമീപം കല്ലൂരാവിയില്‍          അക്രമികള്‍ പോലീസ് ജീപ്പ് കത്തിച്ചു. പട്രോളിങ് നടത്തുകയായിരുന്ന പോലീസ് സംഘം  വടിയും കല്ലുമായി നില്‍ക്കുന്ന അക്രമികളെ കണ്ട് പെട്ടന്ന് ജീപ്പ്                                         പിറകോട്ടെടുക്കുന്നതിനിടയില്‍ ജീപ്പ് വലിയ കുഴിയിലേക്ക് മറിഞ്ഞു. തുടര്‍ന്ന്                      പോലീസുകാര്‍ ഓടി രക്ഷപ്പെട്ടപ്പോള്‍ അക്രമികള്‍ ജീപ്പിന് തീയിടുകയായിരുന്നു.                വിവരമറിഞ്ഞ് ഹോസ്ദുര്‍ഗ്ഗ് സി.ഐ വേണുഗോപാലിന്റെ നേതൃത്വത്തില്‍ പോലീസ്         സംഘം സംഭവസ്ഥലത്തേക്ക് പുറപ്പെട്ടിട്ടുണ്ട്.                                                                 

ಕಾಸರಗೋಡು: ಕಾಞಂಗಾಡ್‌ನಲ್ಲಿ ಸತತ ಎರಡನೆ ದಿನವಾದ ಮಂಗಳವಾರವೂ ಹಿಂಸಾಚಾರ ಭುಗಿಲೆದ್ದಿದ್ದು, ಕಾಞಂಗಾಡ್ ನಗರ, ಅಂಬಲತ್ತರ ಹಾಗೂ ಬೇಕಲ ಠಾಣಾ ವ್ಯಾಪ್ತಿಯಲ್ಲಿ ಸೆಕ್ಷನ್ 144ರಂತೆ ಒಂದು ವಾರದ ತನಕ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಅಲ್ಲಲ್ಲಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದು, ಹಿಂಸಾಚಾರವನ್ನು ಹತೋಟಿಗೆ ತರಲು ಪೊಲೀಸರು ಅಶ್ರವಾಯು ಪ್ರಯೋಗಿಸಿದರು.
ಈ ಪ್ರದೇಶದಲ್ಲಿ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಅಂಗಡಿ ಮುಗ್ಗಟ್ಟುಗಳು ಮುಚ್ಚಿವೆ. ಕೆಲ ಬಸ್‌ಗಳು, ಅಂಗಡಿ ಮುಗ್ಗಟ್ಟುಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.ಹಿಂಸಾಚಾರದಿಂದ ಪೋಲೀಸ್ ಜೀಪನ್ನು ಸುತ್ತು ಹಾಕಲಾಗಿದೆ.
12 ಮನೆಗಳಿಗೆ ಕಲ್ಲು ತೂರಾಟ ನಡೆಸಲಾಗಿದ್ದು, ಶಾಲಾ ಬಸ್ ಸೇರಿದಂತೆ 9 ವಾಹನಗಳನ್ನು ಹಾನಿಗೊಳಿಸಲಾಗಿದೆ. ಹಿಂಸಾಚಾರವನ್ನು ತಡೆಗಟ್ಟಲು ಪೊಲೀಸರು ಲಾಠಿ ಚಾರ್ಜ್, ಅಶ್ರುವಾಯು ಪ್ರಯೋಗಿಸಿದ್ದು, ಪ್ರದೇಶದಲ್ಲಿ ಉದ್ವಿಗ್ನ ಸ್ಥಿತಿ ನೆಲೆಸಿದೆ.
ಡಿವೈಎಫ್‌ಐ ಕಾರ್ಯಕರ್ತನ ಆಟೊರಿಕ್ಷಾವೊಂದಕ್ಕೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಹಿನ್ನೆಲೆಯಲ್ಲಿ ಆಟೊ ಚಾಲಕರು ಸೋಮವಾರ ಬೆಳಗ್ಗೆ ಪ್ರತಿಭಟನೆ ನಡೆಸಿದ ಸಂದರ್ಭ ಹಿಂಸಾಚರ ಸ್ಫೋಟಗೊಂಡಿತ್ತು. ಬಳಿಕ ಹಲವು ಅಂಗಡಿ, ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿತ್ತು. ಇದರಿಂದಾಗಿ ಈ ಪರಿಸರದಲ್ಲಿ ನಿನ್ನೆ ಅಘೋಷಿತ ಬಂದ್ ನಿರ್ಮಾಣವಾಗಿತ್ತು. ಈ ಹಿಂಸಾಚಾರ ಇಂದೂ ಕೂಡಾ ಮುಂದುವರಿದಿದೆ. 

No comments: